
COUNTDOWN
SUVARNA MAHOTSAVA
EVENT SCHEDULE
4/29 & 4/30
PRESIDENT'S
MESSAGE & INVITATION

ಈ ಸಂದರ್ಭದಲ್ಲಿ, ಕನ್ನಡ ಕೂಟಕ್ಕಾಗಿ ಸೇವೆ ಸಲ್ಲಿಸಿದ ಎಲ್ಲ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಹಿರಿಯ ಸದಸ್ಯರು, ಸದರಿ ಸದಸ್ಯರು ಮತ್ತು ಅಭಿಮಾನಿಗಳಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸುವರ್ಣಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಯಾಗಿಸಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೆದ್ದೇನೆ.
ಅಜಿತ್ ಭಾಸ್ಕರ್
As the President of Kannada Koota, it is my pleasure to extend my warmest greetings to all of you residing in America. Despite the miles that separate us from our beloved land, we are proud of our language, culture, and heritage.
I am excited to announce that our organization is celebrating its golden anniversary, and we are all set to commemorate this milestone at the Madison Theater in New York on April 29th and 30th. This event is a momentous occasion for all of us, and I invite every Kannadiga located in New York and neighboring states to join us and celebrate our cultural heritage with great pride and enthusiasm.
Let us come together and showcase the richness of our culture as we celebrate this biggest festival with joy and spirit. It is an opportunity for us to honor and appreciate the founders, past presidents, committee members, volunteers, and all the senior members who have dedicated their time and energy to serving our community with great passion.
I urge all of you to participate in the Golden Jubilee Celebration of our organization and make it a grand success. Let us show the world the beauty of our culture and heritage and spread the message of harmony and togetherness.
Once again, I wish all of you a very happy celebration and look forward to your active participation in making this event a memorable one.
Best regards,
Ajith Bhaskar,
President | Kannada Koota New York
SPONSORING MEMBERS
Sponsor Today & Connect With Us
Our Business Sponsors









Our MEDIA PartnerS



Become our Business Sponsor & Connect With Us
WHAT OUR MEMBERS SAY

ಟ್ರೈಸ್ಟೇಟ್ ನ 'ಮೂಲ / ತಾಯಿ' ಕೂಟವಾಗಿರುವ ನ್ಯೂ ಯಾರ್ಕ್ ಕನ್ನಡ ಕೂಟದ ೨೦೦೬-೨೦೦೮ ಅಧ್ಯಕ್ಷನಾಗಿದ್ದೆ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವ ಭಾಗ್ಯ ನನ್ನದು. ಆಗ ಬಾಲ್ಟಿಮೋರ್ನಲ್ಲಿ ನಡೆದ ೨೦೦೬ 'ಅಕ್ಕ' ಸಮ್ಮೇಳನದಲ್ಲಿ ಅತ್ಯಂತ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿ ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟು ಎಲ್ಲರಿಂದ ಪ್ರಶಂಸೆ ಪಡೆದೆವು. ಅಲ್ಲದೆ ಸತತವಾಗಿ ಎರಡೂ ವರ್ಷವೂ ಕನ್ನಡ ಚಲನಚಿತ್ರಗಳನ್ನು ನ್ಯೂ ಯಾರ್ಕ್ ಚಿತ್ರಮಂದಿರಗಲ್ಲಿ ಪ್ರದರ್ಶಿಸಿ, ಎಲ್ಲರ ಮೆಚ್ಚುಗೆ ಪಡೆಯಿತು ನಮ್ಮ ಕಾರ್ಯಕಾರಿ ಸಮಿತಿ. ಪ್ರತಿ ದಿನವೂ 'ವೆಬ್ಸೈಟ್'ನಲ್ಲಿ ವಿವರಣೆಗಳನ್ನು ನೀಡಿ 'uptodate ಸಮಿತಿ' ಅಂತ ಬೆನ್ನು ತಟ್ಟಿಸಿಕೊಂಡೆವು !
ದೇವರ ಕೃಪೆಯಿಂದ ಈ ಸುವರ್ಣ ಮಹೋತ್ಸವ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಇಂಥ ಒಂದು ದೊಡ್ಡ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿರುವ ಶ್ರೀ ಅಜಿತ್ ಭಾಸ್ಕರ್ ಹಾಗೂ ಅವರ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳು

ಕನ್ನಡವೇ ನಮ್ಮ ತವರು
ಕನ್ನಡ ಕೂಟ ಅಂದರೆ ನಮ್ಮ ಜನ
ಕನ್ನಡ ಕೂಟವೇ ನಮ್ಮ ತನ
ಹಿಂದಿದ್ದವರು ಇಂದಿಲ್ಲ
ಇಂದಿರುವವರು ಮುಂದಿಲ್ಲ
ಉಳಿಯುವುದು ಒಂದೇ ..
ನಾವು ಉಳಿಸಿ ಬೆಳಸಿ ಹರಸಿದ
ಕನ್ನಡ ತನ ..

ಆತ್ಮೀಯ ವಿಶ್ವವ್ಯಾಪಿ ಬಂಧು ಮಿತ್ರರೇ,
ಕಳೆದ ಮೂರು ದಶಕಗಳಿಗೂ ಮಿಗಿಲಾಗಿ, ಕನ್ನಡದ ನಾಡಿನಿಂದ ವಿದೇಶಿಯಾಗಿ ಅಮೆರಿಕದ ನ್ಯೂಯಾರ್ಕ್ ನಲ್ಲಿ, ಸಂಸ್ಕೃತಿ ಭಾಷೆ ಮತ್ತು ಕರ್ನಾಟಕದ ವೈಭವವನ್ನು ಮತ್ತೆ ಕಾಣುವ ತವರು ಮನೆಯಾಗಿ ಆಹ್ವಾನಿಸಿದ ಕನ್ನಡ ಕೂಟ ಒಂದು ವರದಾನವೇ ಸರಿ. ಸತತವಾಗಿ 30 ವರ್ಷಗಳಿಂದ ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಅಧ್ಯಕ್ಷನಾಗಿ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಹಿರಿಮೆ ನನ್ನದು. ದಶಮಾನೋತ್ಸವ, ರಜತ ಮಹೋತ್ಸವ, ರತ್ನ ಮಹೋತ್ಸವ ಗಳನ್ನು ವೈಭವದಿಂದ ಆಚರಿಸಿ ಇದೀಗ ಮಹೋನ್ನತ ಮೈಲುಗಲ್ಲಾಗಿಸುವ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಟ್ರೈ ಸ್ಟೇಟ್ ನ ಸಹಸ್ರಾರು ಕನ್ನಡಿಗರ ಪಾಶ್ಚಿಮಾತ್ಯ ಗಂಧದಗುಡಿಯಾಗಿ ಕನ್ನಡ ಕೂಟ ನ್ಯೂಯಾರ್ಕ್ ನಲ್ಲಿ, ಕನ್ನಡಿಗರ ಹಿರಿಮೆಯನ್ನ ಪಸರಿಸುತ್ತಾ ದಿಗಂತದತ್ತ ಕನ್ನಡದ ಬಾವುಟವನ್ನು ಹಾರಿಸುವುದರಲ್ಲಿ ಯಶಸ್ವಿಯಾಗಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಉತ್ಸಾಹ ತುಂಬಿದ ನವ ಪೀಳಿಗೆಯ ನಮ್ಮ ಯುವ ರತ್ನಗಳು ಈ ಸುವರ್ಣ ಮಹೋತ್ಸವ ಯಶಸ್ವಿಯಾಗಲು ಹಗಲು ರಾತ್ರಿ ಲೆಕ್ಕಿಸದೇ ಅನವರತ ಶ್ರಮಿಸುತ್ತಿರುವ ಎಲ್ಲ ಕಾರ್ಯಕಾರಿ ಸಮಿತಿಗೆ ಮತ್ತು ಸಹಾಯ ಹಸ್ತ ನೀಡುತ್ತಿರುವ ಎಲ್ಲ ಸದಸ್ಯರಿಗೆ ಧನ್ಯವಾದಗಳೊಂದಿಗೆ ಅಬಿನಂದನೆಗಳು. ಈ ಸಮಯದಲ್ಲಿ ಕನ್ನಡ ಕೂಟವನ್ನು ಕಟ್ಟಿ ಬೆಳೆಸಿ ೫೦ ವರ್ಷ ನಡೆಸಿಕೊಂಡು ಬಂದ ಎಲ್ಲ ಮಹೋನ್ನತರಿಗೆ ನಮನಗಳು.
ಸಿರಿಕನ್ನಡಂ ಗೆಲ್ಗೆ

ಮೂರು ವರ್ಶಗಳಿಂದ ಕಾಡಿದ ಕೋವಿಡ್ ಹೆಮ್ಮಾರಿಯಿಂದ ಹೊರಬಂದ ನ್ಯೂಯಾರ್ಕ್ ಕನ್ನಡಿಗರಿಗೆ ಒಂದು ಉತ್ಸಾಹ ಮೂಡಿಸುವ ಕಾರ್ಯ ವಹಿಸಿ ವಿವಿದ ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿ ಈಗಿನ ಅಧ್ಯಕ್ಷತೆ ವಹಿಸಿದೆ. ಈ ಸಂಬ್ರಮದಲ್ಲಿ ನೀವೆಲ್ಲರು ಪಾಲ್ಗೊಳ್ಳುವಿರಿ ಎಂದು ಎದುರು ನೋಡುತ್ತಿರುವೆ. ಈ ಕಾರ್ಯಕ್ರಮಗಳ ಯಶಸ್ಸು ನಿಮ್ಮೆಲ್ಲರ ಬೆಂಬಲ, ಸಹಕಾರ, ಧನ ಸಹಾಯ, ವ್ಯವಹಾರಿಕ ಚಟುವಟಿಕೆಗಳಿಂದ ತುಂಬಿರುವುದು ಒಂದು ಸಂತಸದ ಸುದ್ದಿ.

1973ರ ಸಂಕಾರಂತಿಯ ಸಂಜೆ ಆರಿಸಿಕೆೊಂಡ ಸಂಕೆೇತ್ಗಿೇತೆ ಕುವೆಂಪು ರರ್ಚತ್ "ಎಲ್ಾಿದ್ರೊ ಇರು'" ಗಿೇತೆಯಂದಿಗೆ ನ್ೊಯಯಾರ್ಕಷ ಕನ್ನಡ ಕೊಟ ರ್ನ್ಮ ತಾಳಿತ್ು.
ಐವತ್ುು ವರ್ಷಗಳಿಂದ್ ನ್ೊಯಯಾರ್ಕಷ, ನ್ೊಯಜೆಸಿಷ, ಕನೆಕ್ಟಿಕಟ್ - ಈ ಮೊರೊ ಸಂಸ್ಾಾನ್ಗಳ ಕನ್ನಡಿಗರನ್ುನ ಕೊಟದ್ ಸದ್ಸಯತ್ವಕೆು ಆಹಾವನಸಿ ಕಟ್ಟಿದ್ ಸಂಘದ್ ವತಿಯಲ್ಲಿ ಅನೆೇಕಾನೆೇಕ ಉತ್ುಮ ಪರದ್ಶಷನ್ಗಳು ನ್ಡೆದಿವೆ. ಕನ್ನಡ ಪದ್ಗಳ ಗಾಯನ್, ಸಪರ್ೆಷಗಳು, ಅನೆೇಕ ನಾಟಕಗಳು ಮತ್ುು ಇತ್ರ ಸಾಳಿೇಯ ಕನ್ನಡ ಸಂಘದ್ವರೆೊಂದಿಗೆ ನಾಟಕೆೊೇತ್ಸವ, ನಾಡಿನ್ ಹಿರಿಯ ಕನ್ನಡ ಸ್ಾಹಿತಿವಯಷರ ಸನಾಮನ್, ಸಮರಣೆ, ಮಕುಳ ಕಾಯಷಕರಮಗಳು,1976 ರಲ್ಲಿ ನ್ಡೆಸಿದ್ ಪರಪರಥಮ ಕನ್ನಡ ಸಮೆೇಳನ್, ಮತಿುತ್ರ ಸಮೆೇಳನ್ಗಳು, ಕನ್ನಡ ಕಾಲ್ಲಕ ಪತಿರಕೆ ಸುದಿದಸ್ಾರಂಗಿ..... ಏನೆಲ್ಿ!
ಕೊಟ ಹಿೇಗೆಯೇ ಕನ್ನಡ ಮಂದಿಗೆ ಆಸರೆಯಾಗಿದ್ುದ ಶತ್ಮಾನೆೊೇತ್ಸವವನ್ುನ ವಿರ್ ಂಭಣೆಯಂದ್ ಆಚರಿಸಲ್ೆಂದ್ು ಆಶಿಸುತ್ು ಕೊಟಕಾುಗಿ ದ್ುಡಿದ್, ದ್ುಡಿಯುತಿುರುವ ಎಲ್ಿರಿಗೊ ಪಿರೇತಿಯುತ್ ಶುಭಾಶಯ ಕೆೊೇರುತೆುೇನೆ...
ಇತಿ ಹೆೊಸಕೆರೆ ಚಂದ್ರಶೆೇಖರ್

ಕನ್ನಡ ಕೂಟದ್ ಸ್ಾಾಪಕ ಸದ್ಸ್ ೆ ಮತ್ತು ಪರಪರಥಮ ಅಧ್ೆಕ್ಷಣಿ
ಆಗ.... ಐವತ್ತು ವರ್ಷಗಳ ಹಿಂದೆ...
ಹೆೊಸ ವಲಸೆಗಾರರಾಗಿ ಬಿಂದಿದ್ದ ನಮಗೆ ಕನನಡ ಪದ್ಗಳನತನ ಎಲ್ಲಿ ಕೆೇಳಿದ್ರಲ್ಲಿ ಕಿವಿ ನಿಮಿರತತ್ತುತ್ತು. ಆ ಪದ್ಗಳನ್ಾನಡಿದ್ವರನತನ ನಿಲ್ಲಿಸಿ ಹೆಸರತ, ವಿಳಾಸ ಮತ್ತು ಫೇನ್ ನಿಂಬರ್ ಗಳನತನ ಹಿಂಚಿಕೆೊಳಳಲತ ಏನೊ ಹಿಂಜರಿಕೆ ಇರಲ್ಲಲಿ. ಸತಮಾರತ ನೊರಕೊೂ ಮಿೇರಿ ಹೆಸರತಗಳು ನನನಲ್ಲಿದ್ದವು.
ಮತಿಂದೆ Queens ಬಡಾವಣೆಯ Lefrak city ಬಡಾವಣೆಯಲ್ಲಿ ಏಳೆಿಂಟತ ಮಿಂದಿ ಬಾಳೆಲೆಯ ಹಬಬದ್ೊಟಕೊ ಸೆೇರಿದಾಗ, ಒಿಂದ್ತ ಸಿಂಘವನತನ ರಚಿಸೆೊೇಣವೆಿಂದ್ತ ಯೇಚನ್ೆ ಬಿಂದಿತ್ತ. ಕೊಡಲೆೇ ಯೇಚನ್ೆ ಕಾಯಷಗತ್ವಾಗಿ "ಕನನಡ ಕೊಟ ನೊೂಯಾರ್ಕಷ " ಹತಟ್ಟಿತ್ತ. ಕೊಟ ಎಿಂದ್ಮೇಲೆ ಅದ್ಕೊ ತ್ಕೂನ್ಾಗಿ ಅಧ್ೂಕ್ಷರತ, ಕಾಯಷದ್ರ್ಶಷ, ಖಜಾಿಂಚಿ ಮತ್ತು ಸಮಿತ್ತಯ ಸದ್ಸೂರತ ಬೆೇಕಲಿವೆೇ.? ನ್ಾನತ ಆಶ್ಚಯಷನಿಂದ್ಗಳ ನಡತವೆ ಸಾಾಪಕ ಅಧ್ೂಕ್ಷಿಣಿಯಾಗಿ ಆಯತದ ಬಿಂದೆ. ಕಾಯಷದ್ರ್ಶಷಯಾಗಿ ವಾಸತದೆೇವ ಮೊತ್ತಷ, ಖಜಾಿಂಚಿಯಾಗಿ A R ನ್ಾಗರಾಜ್ ಇವರತಗಳು. ಕೆೈಲಾದ್ರ್ತಿ ಹಣ ಹಾಕಿದೆವು. ಸದ್ಸೂ ರೊಪವನತನ ರಚಿಸಿದೆವು.
ಸಿಂಕೆೇತ್ಗಿೇತೆ, ಕೆೈಬರಹದ್ "ಸತದಿದ ಸಾರಿಂಗಿ "( ಭವಾನಿ ಮತ್ತು ಸತ್ೂನ್ಾರಾಯಣ ಇವರತಗಳ ಸೊೂತ್ತಷ), By Laws, ಮತ್ತು ಸತರ್ಶೇಲಾ ಗತರತರಾಜರಾವ್ ಗಳ ನ್ೆೇತ್ೃತ್ವದ್ ಗಣೆೇಶ್, ಗೌರಿ ಪೂಜೆ ಇವುಗಳನತನ ಕೊಡಿ, ಐವತ್ತು ಸಿಂಕಾರಿಂತ್ತಗಳ ಹಿಂದೆ Queens ಬಡಾವಣೆಯ ಗತರತದಾವರದ್ಲ್ಲಿ ಯಶ್ಸಿವಯಾಗಿ ಆರಿಂಭಿಸಿತ್ತ.
ಈಗ...
ಕೊಟ ಕರಮವಾಗಿ ಬೆಳೆದ್ತ ಬಿಂದಿದೆ. ಸದ್ಸೂರ ಸಿಂಖ್ೊ ಬೆಳೆದಿದೆ. ನಮಮ ಪೇಳಿಗೆಗಳಲ್ಲಿ ಕನನಡವನತನ ಉಳಿಸಲತ ಸತ್ತ್ ಪರಯತ್ನ ನಡೆಸತತ್ತುದೆ. ಮತಖೂವಾಗಿ ಊರಿನಿಿಂದ್ ಬರತವ H1 ವಿೇಸಾದ್ವರತ, ಬಾಣಿಂತ್ನಕಾೂಗಿ ಬರತವ ತ್ಿಂದೆ ತಾಯಿಯರತ ಕನನಡವನತನ ಬಹಳವಾಗಿ ಪೇಷಿಸಿದಾದರೆ... ಜಿಂಗಮಕಳಿವಿಲಿ.
ಮತಿಂದೆ...
ಪಿಂಚೆೇಿಂದಿರಯಗಳಲ್ಲಿ ಎಲಾಿ ಅಥವಾ ಕೆಲವು ಇಿಂದಿರಯಗಳು, ಕೃತ್ಕ ಬತದಿದವಿಂತ್ತಕೆ( artificial intelligence) ಅಲಿದೆ ಅತ್ತೇಿಂದಿರಯ ಅನತಭವ (extrasensory perception) ಇವುಗಳ ಮೊಲಕ ನಮಮ ಸತಿಂದ್ರ, ಸತಖಕರ ಕನನಡವನತನ ಮತ್ತು ಕೊಟವನತನ ಬೆಳೆಸತವರೆಿಂಬತದ್ರಲ್ಲಿ ಸಿಂದೆೇಹವಿಲಿ.

ಕಕಲನಯಮದೆಂತ ನಮೂ ನೆಂತ್ರ ಉತಕಾಹದಿೆಂದ ನವೇದಯದ ತ್ರುಣರು ಕನುಡ ಕಮಟ್ವನುು ಅಚ್ುುಕಟ್ಕಟಗಿ ನಡ ಸಿಕ ಮೆಂಡು ಬೆಂದು ವ ೈಭವದಿೆಂದ 40ನ ಯ ವಕರ್ಷಷಕ ಮೇತ್ಾವವನುು ಆಚ್ರಿಸಿದರು. ನಕವು ಹಿೆಂದ ನೆಂತ್ು ಅವರಿಗ ಬ ನುು ತ್ಟ್ಟಟ ಪ್ರೇತಕಾಹ ನೇಡಿದ ವು. ಇದು ಹಕಗ ಯೇ ಮುೆಂದುವರಿದು ಇೆಂದಿನ ಹ ಮಸ ಯುಗದ ತ್ರುಣರು ಕಕಲಕ ಾ ತ್ಕಾೆಂತ ಹ ಮಸ ದಿಕ್ಕಾನತ್ು ಕನುಡ ಕಮಟ್ವನುು ತಕೆಂತಿರಕತ ಯ ಮೆರ ಗು ಕ ಮಟ್ುಟ ಈಗ ಸುವಣಷ ಮಹ ಮೇತ್ಾವವನುು ವಿಜೃೆಂಭಣ ಯಿೆಂದ ಆಚ್ರಿಸುತಿುದಕದರ . ನಮೊಲಿರಿಗಮ ಅಭಿನೆಂದನ ಗಳು. ಕನುಡ ಕೂಟ್ ಹೀಗ ಯೀ ಮುೆಂದುವರಿದು ಶ್ತ್ಮಕನ ಮೇತ್ಾವವನುು ಆಚ್ರಿಸಲ್ಲ ಎೆಂಬುದ ೇ ನಮೂ ಹ ಬಬಯಕ .

We appreciate his ability to get a lot of help from other enthusiasts outside of the executive committee which helps to make the Kannada Koota a stronger community. We wish the Koota all the very best on the grand occasion of its 50th anniversary. We are sure the event will be a grand success.

I thank all the committee and all Koota members who made it a great success.
I take this opportunity to thank founders of this great association.


FAQs
Yes
Please go through this link for a presentation.
Yes
No
The Madison Theatre is conveniently located in the lobby of the Public Square Building on the Molloy University campus, 1000 Hempstead Ave, Rockville Centre, NY 11570.
Direction from Manhattan and Queens:
Take the Long Island Expressway East, to the Cross-Island Parkway South Take the Cross-Island South to the Southern State Parkway East Take exit 19N on the Southern State Parkway, at the top of the exit stay right to Carolina Ave, and make a right (should be your first right) Take Carolina Ave to South Franklin. (2 stop signs), and then make a Right Cross over the Southern State Bridge and Molloy University will be on your right side. Go past the traffic light to the South Gate entrance to Molloy University, and make a right Drive around to the back of the campus to the Public Square Building, and we are located right inside the lobby area
Directions from Long Island or East of Rockville Centre:
Take the Southern State Parkway to exit 20S Grand Ave. Stay right at the top of the exit and drive to the first traffic light, Georgia St. Make a right and go 5 blocks to Hempstead Ave, then make a left Enter the South Gate entrance to Molloy University by making a quick right Drive around to the back of the campus to the Public Square Building, and we are located inside the lobby area.
We recommend that patrons of The Madison Theatre park in the West parking lot located in the rear of the campus behind the Madison Theatre/Public Square building
Tickets are transferable in the same category (e.g., Kid-Kid, Adult-Adult, Senior-Senior, VIP-VIP).
Tickets are NOT shareable (e.g., if you get the band for one day that band cannot be shared with others on another day, etc.)